ಸ್ನೇಹಸಂಗಮ ಅಟೋ ಚಾಲಕ ಮಾಲಕ ಸಂಘದಿಂದ ಧನಸಹಾಯ

0

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಪುತ್ತೂರು ಸ್ನೇಹಸಂಗಮ ಅಟೋ ಚಾಲಕ ಮಾಲಕ ಸಂಘದ ಸದಸ್ಯ ಸಂತೋಷ್ ಸಾಮೆತಡ್ಕರವರಿಗೆ ದಾನಿಗಳ ಸಹಕಾರದಿಂದ ಸಂಗ್ರಹವಾದ ಸುಮಾರು 9,೦೦೦ರೂ.ಧನಸಂಗ್ರಹವನ್ನು ನೀಡಲಾಯಿತು. ಅನಾರೋಗ್ಯದ ಬಗ್ಗೆ ಧನಸಹಾಯ ಕೋರಿ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಹಾಕಲಾಗಿತ್ತು. ಇದಕ್ಕೆ ಸ್ಪಂದಿಸಿದ ದಾನಿಗಳು ಹಣ ನೀಡಿ ಸಹಕರಿಸಿದ್ದರು. ಸಂಘದ ಪದಾಧಿಕಾರಿಗಳು ಸಂತೋಷ್ ಸಾಮೆತ್ತಡ್ಕರವರ ಮನೆಗೆ ತೆರಳಿ ಧನಸಹಾಯ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here