ಹಬ್ಬಗಳ ಸಂಭ್ರಮಕ್ಕೆ “ವೈಟ್ ಟ್ಯಾಗ್” ಕೊಡುಗೆ – ಪುರುಷರ ಹಾಗೂ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆಯಲ್ಲಿ ಅಮೋಘ ಆಫರ್..!

0

ಪುತ್ತೂರು: ಪುರುಷರ ಹಾಗೂ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆ ವೈಟ್ ಟ್ಯಾಗ್ ನಲ್ಲಿ ಇದೀಗ ಹಬ್ಬದ ಪ್ರಯುಕ್ತ ಭರಪೂರ ಆಫರ್ ನೀಡಲಾಗಿದ್ದು ಭರ್ಜರಿ ಮಾರಾಟ ನಡೆಯುತ್ತಿದೆ.

ಗುಣಮಟ್ಟ, ವೈವಿಧ್ಯತೆ ಮತ್ತು ವಿಶ್ವಾಸಾರ್ಹ ದರದಲ್ಲಿ ಹೆಸರು ಪಡೆದಿರುವ ವೈಟ್ ಟ್ಯಾಗ್ ಗ್ರಾಹಕರ ಮೆಚ್ಚಿನ ಮಳಿಗೆಯಾಗಿ ಗುರುತಿಸಲ್ಪಟ್ಟಿದೆ.

ಇದೀಗ ಜಿ.ಎಲ್ ಒನ್ ಮಾಲ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆಯಲ್ಲಿ ರೈಮೆಂಡ್ ಬ್ರಾಂಡ್ ನ ಪಾರ್ಕ್ಸ್, ಸ್ಪಾರ್ಕ್ ಅವೆನ್ಯೋ, ಕೂಲ್ ಕಲರ್ಸ್ ಮುಂತಾದ ಉಡುಪುಗಳಿಗೆ ಎರಡು ಖರೀದಿಗೆ ಎರಡು ಉಚಿತವಾಗಿ ನೀಡುವ ಭರ್ಜರಿ ಆಫರ್ ಲಭ್ಯವಿದೆ. ಇತರ ಬ್ರಾಂಡ್ ಗಳಿಗೂ ಬೈ ತ್ರೀ ಗೆಟ್ ಒನ್ ಆಫರ್ ಲಭ್ಯವಿದ್ದು ವರ್ಷದ ಬದಲಾವಣೆ ಗ್ಯಾರಂಟಿಯೊಂದಿಗೆ ನೀಡಲ್ಪಡುವ ಲೆದರ್ ಬೆಲ್ಟ್,24 ಅವರ್ಸ್ ಸುವಾಸನೆ ನೀಡಬಲ್ಲ ಬ್ರಾಂಡ್ ಪರ್ಫ್ಯೂಂಗಳು 10% ವಿಶೇಷ ರಿಯಾಯಿತಿ ಲಭ್ಯವಿದ್ದು ಬಾಕಿ ಬ್ರಾಂಡ್ ಉತ್ಪನ್ನಗಳಿಗೂ ಹತ್ತು ಶೇಖಡಾ ರಿಯಾಯಿತಿ ನೀಡಲಾಗಿದೆ.

ಮಹಿಳೆಯರ ಮಳಿಗೆಯಲ್ಲೂ ಆಫರ್:
ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಮಹಿಳೆಯರ ಸಿದ್ದ ಉಡುಪುಗಳ ಮಳಿಗೆಯಲ್ಲೂ ವಿಶೇಷ ಆಫರ್ ಲಭ್ಯವಿದ್ದು ಹಬ್ಬದ ಪ್ರಯುಕ್ತ ಭರಪೂರ ಉಡುಪುಗಳ ಬೃಹತ್ ಸಂಗ್ರಹವಿದ್ದು ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಗ್ಯಾರಂಟಿಯೊಂದಿಗೆ ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವೈಟ್ ಟ್ಯಾಗ್ ಬ್ರಾಂಡ್ ಮಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here