ಪುತ್ತೂರು: ಪಡ್ನೂರು ಗ್ರಾಮದ ಎರ್ಮುಂಜ ನಿವಾಸಿ ಸುಂದರಿ(64.ವ) ಅಲ್ಪಕಾಲದ ಅಸೌಖ್ಯದಿಂದ ಜೂ.21ರಂದು ನಿಧನರಾಗಿದ್ದಾರೆ.
ಮೃತರು ಪತಿ ಹೊನ್ನಪ್ಪ ಗೌಡ, ಪುತ್ರರಾದ ಜಯರಾಮ, ಜಯಚಂದ್ರ, ಪುತ್ರಿ ಸೌಮ್ಯ, ಅಳಿಯ ಕರುಣಾಕರ ಗೌಡ ಎಲಿಯ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.