ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ.ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಜೂ 21ರಂದು ಆಚರಿಸಲಾಯಿತು. ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ ,ಕಾಣಿಯೂರು ಸಿಆರ್ ಪಿ ಯಶೋದಾ, ಶಿಕ್ಷಕಿಯರಾದ ಸುಜಯ, ಮೋಹಿನಿ, ಭಾರತಿ, ವೀಕ್ಷಿತಾ, ಶಿರಿನ, ದೇವಕಿ ಉಪಸ್ಥಿತರಿದ್ದರು