ಒಡ್ಯ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಕೊಡುಗೆ

0

ನಿಡ್ಪಳ್ಳಿ; ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಪಾಣಾಜೆ ಇಲ್ಲಿಯ ವಿದ್ಯಾರ್ಥಿಗಳಿಗೆ  ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಪದವಿ ಪೂರ್ವಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನೀಡಿದ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮ ಜೂ.22 ರಂದು  ನಡೆಯಿತು.

ಶಾಲಾ ಮುಖ್ಯಗುರು ಜನಾರ್ಧನ ಅಲ್ಚಾರು ಮತ್ತು ದಿವ್ಯಾ ಪಡುಬಿದ್ರಿ ಬ್ಯಾಗ್ ವಿರತಣೆ ಮಾಡಿದರು.ಶಿಕ್ಷಕಿ ಸ್ವರ್ಣಲತಾ ಮತ್ತು ಶಿಕ್ಷಕಿ ಅನ್ನಪೂರ್ಣ ಕೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here