ಇಂದು ನೆಲ್ಯಾಡಿಯಲ್ಲಿ ಎಂ.ಐ ಎಂಟರ್‌ಪ್ರೈಸಸ್ ಶುಭಾರಂಭ

0

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿ ಪೈಂಟ್ಸ್ ಮಾರಾಟ ಮಳಿಗೆ ಎಂ.ಐ.ಎಂಟರ್‌ಪ್ರೈಸಸ್ ಜೂ.26ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ನೂತನ ಮಳಿಗೆಯಲ್ಲಿ ಎಲ್ಲಾ ತರಹದ ಪೈಂಟ್ಸ್‌ಗಳು ಲಭ್ಯವಿದೆ ಎಂದು ಎಂ.ಐ.ಎಂಟರ್‌ಪ್ರೈಸಸ್‌ನ ಮಾಲಕರೂ ಆದ ನೆಲ್ಯಾಡಿ ಗ್ರಾ.ಪಂ.ಸದಸ್ಯ ಮೊಹಮ್ಮದ್ ಇಕ್ಬಾಲ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here