ಜೂ.27 : ಸವಣೂರಿನ ಮೀನು ಮಾರುಕಟ್ಟೆ ಸ್ಟಾಲ್ ಬಹಿರಂಗ ಏಲಂ

0

ಸವಣೂರು: ಸವಣೂರು ಗ್ರಾ.ಪಂ.ವ್ಯಾಪ್ತಿಯ ಸವಣೂರು ಮುಖ್ಯಪೇಟೆಯಲ್ಲಿರುವ ಮೀನು ಮಾರು ಕಟ್ಟೆ ಸ್ಟಾಲ್‌ನ ಬಹಿರಂಗ ಏಲಂ ಜೂ.27ರಂದು ಬೆಳಗ್ಗೆ 10.30ಕ್ಕೆ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಲಿದೆ.

ಏಲಂನಲ್ಲಿ ಭಾಗವಹಿಸುವವರು ಏಲಂನ ಷರತ್ತು ಮತ್ತು ಕಟ್ಟಡ ಅನುಭೋಗ ಮಾಡುವ ವಿಧಿ ವಿಧಾನಗಳ ಹೆಚ್ಚಿನ ಮಾಹಿತಿಗಾಗಿ ಗ್ರಾ.ಪಂ.ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here