ಕೈಕಾರ ಬಾಣಬೆಟ್ಟು ಲಲಿತಾ ಕುಟುಂಬಕ್ಕೆ ಮಾಸಾಶನ ಕೈಪಿಡಿ ಹಸ್ತಾಂತರ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಿರ್ಗತಿಕರಿಗೆ ನೀಡಲಾಗುವ ಮಾಸಾಶನ ಕೈಪಿಡಿಯನ್ನು ಒಳಮೊಗ್ರು ಗ್ರಾಮದ ಕೈಕಾರ ಬಾಣಬೆಟ್ಟು ನಿವಾಸಿ ಲಲಿತಾ ಕುಟುಂಬಕ್ಕೆ ಜೂ.27 ರಂದು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹಾನ್ ಗೌಡ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ವಲಯಾಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಜನಜಾಗೃತಿ ಗ್ರಾಮ ಸಮಿತಿಯ ರಾಜೇಶ್ ರೈ ಪರ್ಪುಂಜ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here