ಮರ್ದಾಳ: ಬಸ್ಸು-ಜೀಪು ಡಿಕ್ಕಿ

0

ಕಡಬ: ಮರ್ದಾಳ ಜಂಕ್ಷನ್ ನಲ್ಲಿ ಬಸ್ಸು ಗೆ ಜೀಪು ಡಿಕ್ಕಿ ಹೊಡೆದ ಘಟನೆ ಜೂ.27ರಂದು ನಡೆದಿದೆ.
ಪುತ್ತೂರಿನಿಂದ ಶಾಂತಿಮೊಗರು ಮರ್ದಾಳ ಬಸ್ಸು ಜಂಕ್ಷನ್ ನಲ್ಲಿ ತಿರುಗುತ್ತಿದ್ದು ಈ ವೇಳೆ ಕೊಂಬಾರು ಕಡೆಯಿಂದ ಬಂದ ಜೀಪೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here