ಶುಭ ವಿವಾಹ; ಸೂರ್ಯನಾರಾಯಣ – ನಂದಿನಿ July 10, 2024 0 FacebookTwitterWhatsApp ಪುತ್ತೂರು: ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಡೆಂಕೀರಿ ಈಶ್ವರ ನಾಯ್ಕರ ದ್ವಿತೀಯ ಪುತ್ರ ಸೂರ್ಯನಾರಾಯಣರವರ ವಿವಾಹವು ಮಂಗಳೂರು ತಾಲೂಕು ಬೇಳ್ಯಾರು ಗ್ರಾಮದ ರಮೇಶ್ ನಾಯ್ಕರ ಪ್ರಥಮ ಪುತ್ರಿ ನಂದಿನಿ ಎಂಬವರೊಂದಿಗೆ ಜು. 10ರಂದು ನಡೆಯಿತು.