ಜು.12: ಟಾಪ್ ಟೆನ್ ಲಕ್ಕೀ ಸ್ಕೀಂನ ಏಳನೇ ಆವೃತ್ತಿಯ ಕಾರ್ಡ್ ಬಿಡುಗಡೆ

0

ಪ್ರತೀ ಹದಿನೈದು ದಿನಗಳಿಗೊಮ್ಮೆ ಡ್ರಾ – ಮನೆ, ಕಾರು, ದ್ವಿಚಕ್ರವಾಹನ ಗೆಲ್ಲುವ ಅವಕಾಶ

ಪುತ್ತೂರು: ಕಳೆದ ಹಲವಾರು ವರುಷಗಳಿಂದ ಜಿಲ್ಲೆಯಾದ್ಯಾಂತ ಜನರನ್ನು ಸೇರಿಸಿಕೊಂಡು ಲಕ್ಕಿಸ್ಕೀಂ ನಡೆಸುತ್ತಾ ಜನರ ವಿಶ್ವಾಸ ಗಳಿಸುತ್ತಾ ಬಂದಿರುವ ಟಾಪ್ ಟೆನ್ ಲಕ್ಕಿ ಸ್ಕೀಮ್ ಇದೀಗ ಮನೆ, ಕಾರು, ದ್ವಿಚಕ್ರ ವಾಹನಗಳನ್ನು‌ ಬಹುಮಾನವಾಗಿ ನೀಡುವ ಏಳನೇ ಸೀಸನ್ ಅನ್ನು ಆರಂಭಿಸಲು‌ ಸಿದ್ದವಾಗಿದೆ. ಇದರ ಕಾರ್ಡ್ ಬಿಡುಗಡೆ ಸಮಾರಂಭವು ಜು.12ರಂದು ಸಾಯಂಕಾಲ ಪುತ್ತೂರಿನ ಎಂ.ಟಿ. ರಸ್ತೆಯ ಎ.ಹೆಚ್.ಹಿಂದುಸ್ಥಾನ್ ಸಿಟಿ ಮಾರ್ಕೆಟ್ ಪ್ರಥಮ ಮಹಡಿಯಲ್ಲಿರುವ ಕಚೇರಿಯಲ್ಲಿ ನಡೆಯಲಿದೆ.

ಏಳನೇ ಆವೃತ್ತಿಯಲ್ಲೇ‌ನು ವಿಶೇಷ:
ಟಾಪ್ ಟೆನ್ ಲಕ್ಕಿ ಸ್ಕೀಂ ಕಳೆದ ಆರು ಆವೃತಿಗಳಲ್ಲಿಯೂ ತಮ್ಮ ಸದಸ್ಯರಿಗೆ ಉತ್ತಮ ಐಟಂಗಳನ್ನು ನೀಡುವುದರೊಂದಿಗೆ ಜನರ ವಿಶ್ವಾಸ ಗಳಿಸಿದೆ ಮಾತ್ರವಲ್ಲದೆ ಪ್ರತಿಯೊಂದು ಸ್ಕೀಮ್ ನಲ್ಲಿಯೂ ಒಂದಲ್ಲ ಒಂದು ವಿಶೇಷತೆಗಳನ್ನು ಹೊಂದಿತ್ತು. ಈ ಭಾರಿಯ ಸದಸ್ಯರಿಗೆ ಎರಡು ಬೆಡ್ ರೂಮ್‌ನ ಒಂದು ಮನೆ, ಒಂದು ಕಾರು, ಹತ್ತು ಬೈಕ್, 11 ಚಿನ್ನದ ಚೈನ್, 1 ಯ್ಯಾಕ್ಟೀವಾ ಹೋಂಡವನ್ನು ಗೆಲ್ಲುವ ಅವಕಾಶವಿದೆ.

LEAVE A REPLY

Please enter your comment!
Please enter your name here