ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆ ಇದರ ವತಿಯಿಂದ ಸಚ್ವತಾ ಕಾರ್ಯಕ್ರಮ

0

ಕುಂತೂರು: ಜು.14ರ ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಕುಂತೂರು ಪರಿಸರದಲ್ಲಿರುವ ಸರ್ಕಾರಿ ವಿ ಎ ಕಛೇರಿಯ ಸುತ್ತ ಮುತ್ತ ಶ್ರಮದಾನ ಹಾಗೂ ಸ್ವಚ್ಚತಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಎಸ್‌ಕೆಎಸ್‌ಎಸ್‌ಎಫ್ ನ ಕಾರ್ಯಕರ್ತರು ಕೈಜೋಡಿಸಿ, ಸಹಕರಿಸಬೇಕೆಂದು ಎಸ್‌ಕೆಎಸ್‌ಎಸ್‌ಎಫ್ ಕುಂತೂರು ಶಾಖೆಯ ವರ್ಕಿಂಗ್ ಕಾರ್ಯಾದರ್ಶಿ ಅಶೀರ್ ಕುಂತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here