ಜು.15 ರಂದು ಚೇತನಾ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ಶಿಬಿರ- ಜು.16 ರಂದು ಲಿಪಿಡ್ ಪ್ರೊಪೈಲ್ ಶಿಬಿರ

0

ಪುತ್ತೂರು:ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಜು.15 ರಂದು ಉಚಿತ ಮೂಳೆ ಸಾಂದ್ರತೆ ಶಿಬಿರ(ಬಿಎಂಡಿ), ಜು.16 ರಂದು ಲಿಪಿಡ್ ಪ್ರೊಪೈಲ್ ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ. ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಹೆಚ್ಚಿನ ನೋಯಲ್ ಡಿ’ಸೋಜ ಮೊ:9379442485 ನಂಬರಿಗೆ ಸಂಪರ್ಕಿಸಬಹುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here