ಸರ್ವೆ ಹೊಳೆಯ ಮೇಲೆ ದ್ವಿಚಕ್ರ ವಾಹನ ಮೊಬೈಲ್ ಪರ್ಸ್ ಸಮೇತ ಪತ್ತೆ : ಯುವಕ ನದಿಗೆ ಹಾರಿರುವ ಶಂಕೆ; ಸ್ಥಳಕ್ಕೆ ಜಮಾಯಿಸಿದ ಸಾರ್ವಜನಿಕರು

0

ಪುತ್ತೂರು: ಪುತ್ತೂರು-ಸವಣೂರು ಹೆದ್ದಾರಿಯ ಸರ್ವೆ ಗೌರಿ ಹೊಳೆಯ ಮೇಲೆ ದ್ವಿಚಕ್ರ ವಾಹನ ಮೊಬೈಲ್ ಪರ್ಸ್ ಸಮೇತ ಪತ್ತೆಯಾಗಿದೆ.ಬೈಕ್ ಹಾಗೂ ಪರ್ಸ್ ಇರಿಸಿ ಯುವಕನೋರ್ವ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.

LEAVE A REPLY

Please enter your comment!
Please enter your name here