ಮಾಡನ್ನೂರು ಮಾಜಿ ಉಸ್ತಾದ್ ಅಬ್ದುಲ್ ರಝಾಕ್ ನಿಧನ

0

ಪುತ್ತೂರು:  ಮಾಡನ್ನೂರು ಜಮಾಅತ್ ಗೆ ಒಳಪಟ್ಟ ಕುಡ್ಪುನಡ್ಕ ನಿವಾಸಿ ಪಕೀರ್ ಸಾಹೇಬ್ ಅವರ ಪುತ್ರ ಮಾಜಿ ಉಸ್ತಾದ್ ಅಬ್ದುಲ್ ರಝಾಕ್ ಉಸ್ತಾದ್ (ಸಾಹಿಬ್) (55ವ)ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಜು.22 ರಂದು ನಿಧನರಾದರು.

ಅಬ್ದುಲ್ ರಝಾಕ್ ಅವರು ಮಾಡನ್ನೂರು  ಮದ್ರಸದಲ್ಲಿ ಹಲವು ವರ್ಷ ಉಸ್ತಾದರಾಗಿದ್ದರು.. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here