ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಆಟಿದ ಅಗೇಲು ಸೇವೆ

0

ಪುತ್ತೂರು: ಆಟಿ ತಿಂಗಳ ವಿಶೇಷ ಆಚರಣೆಯ ಹಿನ್ನೆಲೆಯಲ್ಲಿ ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಆಟಿದ ಅಗೇಲು ಸೇವಾ ಕಾರ್ಯಕ್ರಮ ಜು.21 ರಂದು ನಡೆಯಿತು. ಕುರಿಯ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ಗುರುಕಾರ್ನವರಿಗೆ ಮತ್ತು ಕಲ್ಲುರ್ಟಿ ದೈವ ಹಾಗೂ ಕೊರತಿ ದೈವಗಳಿಗೆ ಆಟಿದ ಆಗೇಲು ಬಡಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಯಜಮಾನರು ಸಹಿತ ಕುಟುಂಬದ ಸಮಸ್ತ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here