ಪುತ್ತೂರು: ಜು.23 ರಂದು ರಾತ್ರಿ ಬೀಸಿದ ಬಾರಿ ಗಾಳಿಗೆ ಅರಿಯಡ್ಕ ಗ್ರಾಮದ ಜಾರತ್ತಾರ್ ನಿವಾಸಿ ಹನೀಫ್ ಎಂಬವರ ಮನೆಯ ಹೊರಾಂಗಣಕ್ಕೆ ಮರ ಬಿದ್ದು ಹಾನಿಯುಂಟಾದ ಬಗ್ಗೆ ವರದಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.ಮರ ಬಿದ್ದು ಪರಿಣಾಮ ಸುಮಾರು ರೂ. 25000 ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.