ಕಂಟ್ರಮಜಲು ನಿವಾಸಿ ಕೆ ಎಸ್‌ ಪುಟ್ಟಣ್ಣ ಗೌಡ ನಿಧನ

0

ಪುತ್ತೂರು:ಕೊಳ್ತಿಗೆ ಗ್ರಾಮದ ಕಂಟ್ರಮಜಲು ನಿವಾಸಿ ನಿವೃತ್ತ ಸೈನಿಕ ಕೆ ಎಸ್‌ ಪುಟ್ಟಣ್ಣ ಗೌಡ(63.ವ)ಅವರು ಜು.23ರಂದು ನಿಧನರಾಗಿದ್ದಾರೆ.ಮೃತರು ಸಹೋದರಿಯರಾದ ಪಾರ್ವತಿ, ಕಮಲ ಹಾಗೂ ಮಕ್ಕಳಾದ ಅಜಿತ್‌ ಕೆ.ಪಿ, ಅಶ್ವಿನಿ ಕೆ.ಪಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. 1980ರಿಂದ 2003ರ ವರೆಗೆ ಭಾರತೀಯ ಭೂಸೇನೆಯಲ್ಲಿ ಜೂನಿಯರ್‌ ಕಮೀಷನರ್‌ ಆಫೀಸರ್‌ ಆಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here