ಪುತ್ತೂರು: ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ದೇಶದ ಪ್ರತಿ ವ್ಯಕ್ತಿ ಕೂಡ ಅತ್ಯುತ್ತಮ ಅವಕಾಶ, ವೇತನ, ಉದ್ಯೋಗ ಪಡೆಯಬೇಕೆಂದು ಗ್ರಾಮೀಣ ಪ್ರದೇಶದ ಮಹಿಳಾ ಉದ್ಯಮ ಕೌಶಲ್ಯ ಅಭಿವೃದ್ಧಿ ಯೋಜನೆಯ ಕನಸಾಗಿದೆ.
ಹಾಗಾಗಿ ಈಗಾಗಲೇ ಯೋಜನೆ ಅಡಿಯಲ್ಲಿ ಕರ್ನಾಟಕ ಆರ್ಗ್ಯಾನಿಕ್ ಫೌಂಡೇಶನ್ ಮೂಲಕ ಪುತ್ತೂರು, ಸುಳ್ಯ. ಬೆಳ್ತಂಗಡಿ, ಬಂಟ್ವಾಳ, ಕಡಬ, ವಿಟ್ಲ, ಮೂಡಬಿದ್ರೆ ತಾಲೂಕುಗಳಲ್ಲಿ ಸುಮಾರು 100ಕ್ಕೂ ಹೆಚ್ಚಿನ ವಿವಾಹಿತ ಗ್ರಾಮೀಣ ಪ್ರದೇಶದ ಸಂಜೀವಿನಿ LCRP.MBK, ಪಶುಸಖ, ಕೃಷಿಸಖಿ, ಸ್ವಸಹಾಯ ಸೇವಾ ಪ್ರತಿನಿಧಿ, ಸೇವಾದೀಕ್ಷಿತೆ ಮಹಿಳೆಯರನ್ನು ಆಯ್ಕೆಮಾಡಿ ಅವರಿಗೆ ಅತ್ಯುತ್ತಮ ತರಬೇತಿ ನೀಡಿರುವ ಪರಿಣಾಮವಿಂದು ಅವರವರ ಉರಿಗೆ ಅಧಿಕಾರಿಗಳಾಗಿ ನೇಮಕಾತಿ ಆಗಿ ಅತ್ಯುತ್ತಮ ವೇತನ, ಗೌರವ ಪಡೆಯಲು ಯೋಜನೆ ಕಾರಣವಾಗಿದೆ. ಹಾಗಾಗಿ ಮುಂದಿನ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ 10 ಶಾಖೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಈ ಕೆಳಕಂಡ ಪ್ರದೇಶಕ್ಕೆ ಅವಕಾಶಗಳಿಗಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. (ಬಲ್ನಾಡು, ಪುತ್ತೂರು, ಇರ್ದೆ, ಬೆಟ್ಟಂಪಾಡಿ, ಪಾಣಾಜೆ, ಸೇಡಿಯಾಪು, ಕೋಡಿಂಬಾಡಿ, ಶಾಂತಿನಗರ, ಕಬಕ, ಪಡೂರು,ಕಡಬ-ಹೊಸ್ಮಠ ಅಲಂಕಾರು, ಬಿಳಿನೆಲೆ, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಕುಂಬ್ರ, ತಿಂಗಳಾಡಿ, ಮಾಡಾವು, ಸರ್ವೆ, ಶಾಂತಿನಗರ, ವೀರಮಂಗಲ, ಮುಂಡೂರು NRCC, ಸುಳ್ಯಪದವು, ರೆಂಜ, ಮೈಂದಿನಡ್ಕ, ಕಡಬ, ಇಚಿಲಂಪಾಡಿ) ಈ ಮೇಲಿನ ಎಲ್ಲಾ ಪ್ರದೇಶದಲ್ಲಿ ವಲಯ ಶಾಖೆಗಳನ್ನು ನಿರ್ವಹಣೆ ಮಾಡಲು ಕಾರ್ಯನಿರ್ವಹಣಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯೊಂದಿಗೆ ಕೂಡಲೇ ಈ ವಾಟ್ಸಪ್ ಸಂಖ್ಯೆಗೆ 8792763784 ತಮ್ಮ ಈ ಮೇಲಿನ ಯಾವ ಪ್ರದೇಶ ಆಯ್ಕೆ ಮಾಡುತ್ತೀರಿ , ನಿಮ್ಮ ಹೆಸರು, ಗ್ರಾಮ, ತಾಲೂಕು ನಮೂದಿಸಿ ಕನ್ನಡ ಅರ್ಜಿ ಬರೆದು , ಬಯೋಡೆಟಾದೊಂದಿಗೆ ದಿನಾಂಕ: 05-08-2024 ಒಳಗಾಗಿ ಕಳುಹಿಸಿರಿ.
ವಿದ್ಯಾರ್ಹತೆ : SSLC-PUCಯವರೆಗೆ ಮಾತ್ರ ಅವಕಾಶ (ಉನ್ನತ ಪದವಿ ಅವಕಾಶವಿಲ್ಲ)
ವೇತನಶ್ರೇಣಿ : 17000-21000
ವಿವಿಧ ಆದ್ಯತೆ : ದ್ವಿಚಕ್ರ ಚಾಲನಾ ಸಾಮರ್ಥ್ಯ ಇರುವ ಸಂಜೀವಿನಿ ಸೇವಾಪ್ರತಿನಿಧಿ ಸ್ವಸಹಾಯ ಮಹಿಳೆಯರಿಗೆ ಆಸಕ್ತ ಆಯ್ಕೆಯಾದ ಮಹಿಳೆಯರಿಗೆ ನಿಮ್ಮದೇ ಊರಿಗೆ ನಮ್ಮ ಯೋಜನೆ ಅಧಿಕಾರಿಗಳು ಬೇಟಿ ನೀಡಿ ತರಬೇತಿ ನೀಡುತ್ತಾರೆ.
ಅರ್ಜಿ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ: 8792763784, 7022560060
ಸಂಪರ್ಕ ಸಂಖ್ಯೆ : 9901763784, 9900910189 ಎಂದು ಪ್ರಕಟಣೆ ತಿಳಿಸಿದೆ.