ದರ್ಬೆ ವೃತ್ತದ ಬಳಿ ರಸ್ತೆಯಲ್ಲಿನ ಅಪಾಯಕಾರಿ ಹೊಂಡವನ್ನು ದುರಸ್ಥಿಗೊಳಿಸಿ ರಿಕ್ಷಾ ಚಾಲಕರು

0

ಪುತ್ತೂರು: ದರ್ಬೆ ವೃತ್ತದ ಬಳಿ ರಸ್ತೆಯಲ್ಲಿನ ಹಲವು ಸಮಯಗಳಿಂದ ಇರುವ ಅಪಾಯಕಾರಿ ಹೊಂಡವನ್ನು ರಿಕ್ಷಾ ಚಾಲಕರೇ ದುರಸ್ಥಿಗೊಳಿಸಿದ ಘಟನೆ ಆ.2ರಂದು ನಡೆದಿದೆ.
ದರ್ಬೆ ವೃತ್ತದ ಈ ಅಪಾಯಕಾರಿ ಹೊಂಡಕ್ಕೆ ಇತ್ತೀಚೆಗೆ ತಾತ್ಕಾಲಿಕ ಕಾಂಕ್ರೀಟ್ ಹಾಕಲಾಗಿತ್ತು. ಆದರೆ ಅದು ಕೂಡಾ ಎದ್ದು ಹೋಗಿ ದೊಡ್ಡ ಹೊಂಡ ನಿರ್ಮಾಣ ಆಗಿತ್ತು. ದರ್ಬೆ ಪಾರ್ಕ್ ನ ಆಟೋ ಚಾಲಕರು ಇದೀಗ ಮತ್ತೆ ತಾತ್ಕಾಲಿಕ ದುರಸ್ಥಿಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here