ಆ.5: ವಿಷನ್ 2 ಇಂಡಿಯಾ ಸಂಸ್ಥೆಯ ಆರನೇ ಕಚೇರಿ ಪುತ್ತೂರಿನಲ್ಲಿ ಉದ್ಘಾಟನೆ

0

ಪುತ್ತೂರು: ಸ್ಕೀಮ್ ಹಾಗೂ ಸೇವಿಂಗ್ ಯೋಜನೆಯ ಇತಿಹಾಸದಲ್ಲೇ ಅತೀ ದೊಡ್ಡ ಬಹುಮಾನವನ್ನು ನೀಡಲು ಹೊರಟಿರುವ ಮಂಗಳೂರಿನ ಪ್ರತಿಷ್ಠಿತ ವಿಷನ್ 2 ಇಂಡಿಯಾ ಎಲೆಕ್ಟ್ರಾನಿಕ್ಸ್ & ಫರ್ನೀಚರ್ ಸಂಸ್ಥೆಯ ಪುತ್ತೂರು ಕಚೇರಿಯ ಉದ್ಘಾಟನೆಯು ಆ.5ರಂದು ಪುತ್ತೂರಿನ ಮೀನು ಮಾರುಕಟ್ಟೆ ಸಮೀಪ ಇರುವ ಯೂನಿಯನ್ ಬಿಲ್ಡಿಂಗ್ ನಲ್ಲಿ ನಡೆಯಲಿದೆ.

ವಿಶೇಷ ಆಕರ್ಷಣೆಯಾಗಿ ಯೂಟೂಬರ್ ಗಳಾದ ಯಾಸೀರ್ ಯಾಚಿ ಬೊಳ್ಳಾಯಿ, ಜೀವನ್ ಕೆರೆಮೂಲೆ, ಹನೀಶ್, ನೇಹ’ರವರು ಭಾಗವಹಿಸಲಿದ್ದಾರೆ. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ನೇತಾರರು ಉಪಸ್ಥಿತರಿರಲಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197103223 , 7204695652 , 9663659906, 7090101166 ಗೆ ವಾಟ್ಸ್ಯಾಪ್ ಮೆಸೇಜ್ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here