ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನಾಗರಪಂಚಮಿ ಪ್ರಯುಕ್ತ ಆ.09ರಂದು ಬೆಳಿಗ್ಗೆ ಶ್ರೀನಾಗದೇವರಿಗೆ ಹಾಲು, ಸೀಯಾಳಾಭಿಷೇಕ ನಡೆಯಿತು.
ಕ್ಷೇತ್ರದ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.