ಆ. 13: ಪಾಣಾಜೆಯಲ್ಲಿ ಆಟಿಡೊಂಜಿ‌ ದಿನ

0

ಪಾಣಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಪುತ್ತೂರು ಹಾಗೂ ಪಾಣಾಜೆ ಒಕ್ಕೂಟ ಜ್ಞಾನವಿಕಾಸ ಕೇಂದ್ರ ಮತ್ತು ಪಾಣಾಜೆ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಆ13.ರಂದುಬೆ.10ರಿಂದ ಆರ್ಲಪದವು ಸಿ.ಎ ಬ್ಯಾಂಕ್‌ ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here