ಆ.15: ಮಯೂರ ಬೇಕರಿ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನಲ್ಲಿರುವ ಶ್ರೀ ರಾಮಗೋಪಾಲ್ ಕಾಂಪ್ಲೆಕ್ಸ್‌ನಲ್ಲಿ ಮಯೂರ ಬೇಕರಿ ಜ್ಯೂಸ್ & ಚಾಟ್ಸ್ ಆ.15ರಂದು ಶುಭಾರಂಭಗೊಳ್ಳಲಿದೆ.


ಶುಭಾರಂಭದ ಪ್ರಯುಕ್ತ 300 ರೂಪಾಯಿಗಿಂತ ಮೇಲೆ ಖರೀದಿ ಮಾಡಿದ್ದಲ್ಲಿ ಒಂದು ಕೂಪನ್ ಉಚಿತವಾಗಿದ್ದು, ಒಂದನೇ ಬಹುಮಾನವಾಗಿ ಹೋಂಡಾ ಆಕ್ಟೀವಾ, ಎರಡನೇ ಬಹುಮಾನವಾಗಿ ಫ್ರಿಡ್ಜ್, ಮೂರನೇ ಬಹುಮಾನವಾಗಿ ಎಲ್.ಇ.ಡಿ. ಟಿ.ವಿ., ನಾಲ್ಕನೇ ಬಹುಮಾನವಾಗಿ ಮೈಕ್ರೋವೇವ್, ಐದನೇ ಬಹುಮಾನವಾಗಿ ವಾಟರ್ ಫ್ಯೂರೀಫಯರ್, ಆರನೇ ಬಹುಮಾನವಾಗಿ ಗ್ರೈಂಡರ್, ಏಳನೇ ಬಹುಮಾನವಾಗಿ ಮಿಕ್ಸಿ, ಎಂಟನೇ ಬಹುಮಾನವಾಗಿ ಸೀಲಿಂಗ್ ಫ್ಯಾನ್, ಒಂಭತ್ತನೇ ಬಹುಮಾನವಾಗಿ ಕುಕ್ಕರ್, 10ನೇ ಬಹುಮಾನವಾಗಿ ಐರನ್ ಬಾಕ್ಸ್ ಗೆಲ್ಲುವ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here