ಪೆರ್ಲಂಪಾಡಿ ಶಾಲಾ ಮಂತ್ರಿ ಮಂಡಲ ರಚನೆ – ನಾಯಕ: ಕೌಶಿಕ್ ಕೆ.ಎಮ್, ಉಪನಾಯಕ ತಮಿಳ್ ಕುಮಾರನ್

0

ಪುತ್ತೂರು: ಪೆರ್ಲಂಪಾಡಿ ಸ.ಹಿ.ಪ್ರಾ ಶಾಲಾ 2024-25ನೇ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ ಕೌಶಿಕ್ ಕೆ.ಎಮ್( 7ನೇ ) ಉಪನಾಯಕನಾಗಿ ತಮಿಳ್ ಕುಮಾರನ್ ( 6ನೇ ) ಆಯ್ಕೆಯಾದರು. ವಿದ್ಯಾಮಂತ್ರಿಯಾಗಿ ಸಾಕ್ಷಿ ಕೆ.ಆರ್( 7ನೇ) ಮತ್ತು ಪ್ರತೀಕ್ಷಾ ಕೆ.ಎನ್ (6ನೇ) ನೀರಾವರಿ ಮಂತ್ರಿಯಾಗಿ ದಿವಾಕರ (7 ನೇ) ಮತ್ತು ಪ್ರಖ್ಯಾತ್ ( 6ನೇ), ಆರೋಗ್ಯ ಮಂತ್ರಿಯಾಗಿ ವೀಕ್ಷಾ ( 7ನೇ) ಮತ್ತು ಬೃಂದಾ.ಕೆ (6ನೇ) ಸಾಂಸ್ಕೃತಿಕ ಮಂತ್ರಿಯಾಗಿ ತನ್ನಿ ಎಸ್.ಪಿ (7ನೇ ) ಮತ್ತು ಉಜ್ವಲ್ ಕೆ.ಸಿ (6ನೇ) ವಾರ್ತಾ ಮಂತ್ರಿಯಾಗಿ ಮೋಹಿತ್ ಪಿ.ವಿ(7ನೇ), ಕೃಷಿ ಮಂತ್ರಿಯಾಗಿ ಮಾನಸ್ ಬಿ.ಎಸ್ (7ನೇ), ಧನುಷ್ (7ನೇ). ನಮೃತ್ (7ನೇ) ಮತ್ತು ಶ್ರವಣ್.ಕೆ (6ನೇ) ಕ್ರೀಡಾ ಮಂತ್ರಿಯಾಗಿ ಯುಕ್ತಿ (7ನೇ) ಮತ್ತು ಜಿತೇಶ್ ಪಿ (7ನೇ) ಆಹಾರ ಮಂತ್ರಿಯಾಗಿ ಅಕ್ಷಯ್ ಕೃಷ್ಣ ಎ.ಪಿ (7ನೇ) ಮತ್ತು ಧನ್ಯ.ಡಿ (7ನೇ) ಸ್ವಚ್ಛತಾ ಮಂತ್ರಿಯಾಗಿ ದೀವಿಶ್ (7ನೇ), ಯಶ್ವಿತ್ ಸಿ.ಎಸ್ (7ನೇ), ಸಿಂಚನಾ ಎಮ್ (7ನೇ) ಮತ್ತು ನಯನ (7 ನೇ) ರಕ್ಷಣಾ ಮಂತ್ರಿಯಾಗಿ ಪ್ರಣಮ್ ಕೆ.ಡಿ (7ನೇ), ಭರತ್.ಎಸ್ (7ನೇ), ಸನತ್ (7ನೇ), ರಿತಿಕ್ (6ನೇ) ಮತ್ತು ಕೃತಿಕ್ (6ನೇ) ವಿರೋಧ ಪಕ್ಷದ ನಾಯಕ ನಾಯಕಿಯಾಗಿ ಗ್ರೀಷ್ಮ ಡಿ.ಎನ್(7ನೇ), ರಿತೇಶ್ ಗೌಡ (6ನೇ) ಮೋನಿಷಾಕ ಕೆ.ಪಿ (6ನೇ) ಕೆ.ವಿ ಪ್ರಣವ್ (6ನೇ) ಕೆ.ವಿ ಶ್ರಾವ್ಯ (6ನೇ) ಮತ್ತು ನಿಖಿಲ್ (6ನೇ) ಅಯ್ಕೆಯಾದರು. ಪ್ರಭಾರ ಮುಖ್ಯ ಶಿಕ್ಷಕಿ ಭವಾನಿ.ಎಮ್ ರವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಹ ಶಿಕ್ಷಕರ ಸಹಕಾರದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.

LEAVE A REPLY

Please enter your comment!
Please enter your name here