ಕ್ಲೇರಾ ಡಿ’ಸೋಜ ನಿಧನ

0

ಪುತ್ತೂರು: ಕೃಷ್ಣನಗರ ರಿಕ್ಷಾ ಚಾಲಕ ದಿ.ವಿನ್ಸೆಂಟ್ ಡಿ’ಸೋಜರವರ ಪತ್ನಿ ಕ್ಲೇರಾ ಡಿ’ಸೋಜ(64ವ)ರವರು ಅಸೌಖ್ಯದಿಂದ ಆ.23 ರಂದು ನಿಧನರಾದರು. ಮೃತರು ಮಕ್ಕಳಾದ ವೆಸ್ಲಿ ಡಿ’ಸೋಜ, ಮೆಲಿಡಾ ಡಿ’ಸೋಜರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here