ಚಂದ್ರಶೇಖರ ಉಮಿಗದ್ದೆ ಅವರ ಸಹೋದರ ಈಶ್ವರ ಗೌಡ ನಿಧನ

0

ಪುತ್ತೂರು: ಸುದ್ದಿ ಬಿಡುಗಡೆ ಪುತ್ತೂರು ಕಚೇರಿ ವ್ಯವಸ್ಥಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಆ.6ರಂದು ನಿಧನಹೊಂದಿದ ಚಂದ್ರಶೇಖರ ಉಮಿಗದ್ದೆ ಅವರ ಸಹೋದರ ಈಶ್ವರ ಗೌಡ (72) ಅವರು ಆ.24ರಂದು ನಿಧನರಾದರು.

ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಈಶ್ವರ ಗೌಡ ಅವರು ಇಂದು ಬಲ್ನಾಡುವಿನ ಉಮಿಗದ್ದೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು, ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here