ವಿಟ್ಲ: ಆಟೋ ಚಾಲಕ ಮೃತ್ಯು

0

ವಿಟ್ಲ :ಅಲ್ಪಕಾಲದ ಅಸೌಖ್ಯದಿಂದ ಆಟೋ ಚಾಲಕರೋರ್ವರು ಮೃತಪಟ್ಟ ಘಟನೆ ನಡೆದಿದೆ.


ಪಡಿಬಾಗಿಲು ನಿವಾಸಿ, ಬಿಜೆಪಿಯ ಸಕ್ರಿಯ ಕಾರ್ಯಕರ್ತ ರವಿ ಪಾಟಾಳಿ(45 ವ.) ಮೃತ ದುರ್ದೈವಿ. ಇವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here