ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಮಾಧ್ಯಮ ಪ್ರಕೋಷ್ಟದ ಸಂಚಾಲಕರಾಗಿ ಮಹೇಶ್ ರೈ ಕೇರಿ ಹಾಗೂ ಸಹ ಸಂಚಾಲಕರಾಗಿ ಸುಶಾಂತ್ ಚಂದಳಿಕೆ ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಅವರು ತಿಳಿಸಿದ್ದಾರೆ.
Home  ಇತ್ತೀಚಿನ ಸುದ್ದಿಗಳು  ಬಿಜೆಪಿ ಗ್ರಾಮಾಂತರ ಮಂಡಲ ಮಾಧ್ಯಮ ಪ್ರಕೋಷ್ಠದ ಸಂಚಾಲಕರಾಗಿ ಮಹೇಶ್ ರೈ ಕೇರಿ, ಸುಶಾಂತ್ ಚಂದಳಿಕೆ
