VEDIO: ಅರುಣ್ ಕುಮಾರ್ ಪುತ್ತಿಲ ವಿರುದ್ಧದ ಆರೋಪ – ಪುತ್ತೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಫಸ್ಟ್ ರಿಯಾಕ್ಷನ್

0

ಪುತ್ತಿಲ ವಿರುದ್ಧದ ಆರೋಪ : ಸತ್ಯಾಸತ್ಯತೆ ತೀರ್ಮಾನ ಕೋರ್ಟ್ ತೆಗೆದುಕೊಳ್ಳುತ್ತದೆ – ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ವಿರುದ್ಧದ ಆರೋಪದ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ಅವರು ಪುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅರುಣ್ ಕುಮಾರ್ ಪುತ್ತಿಲ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಬಲ ಜನನಾಯಕರು. ಪುತ್ತಿಲ ಅವರು ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯದ ಮೊರೆ ಹೋಗಿದ್ದಾರೆ.

Arun Kumar Puthila ವಿರುದ್ಧದ ಆರೋಪ : BJP ಜಿಲ್ಲಾಧ್ಯಕ್ಷ Satheesh Kumpala 1st reaction


ನ್ಯಾಯಾಲದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಸತ್ಯಾಸತ್ಯತೆಯ ತೀರ್ಮಾನವನ್ನ ಕೋರ್ಟ್ ತೆಗೆದುಕೊಳ್ಳುತ್ತದೆ.ಆರೋಪ ಪ್ರತ್ಯಾರೋಪಗಳು ರಾಜಕೀಯ ಜೀವನದಲ್ಲಿ ಕಾಮನ್.
ಪುತ್ತಿಲ ಅವರು ನ್ಯಾಯಯುತವಾಗಿ ಹೊರಗೆ ಇರ‍್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here