ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ನಮಿತ ಕುಮಾರಿ ಅವರು ಎಸ್ಡಿಎಂ ಸಮಗ್ರ ಶಾಲೆ ವಾಮಂಜೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಪೆರಿಗೇರಿ ನಿವಾಸಿ ದಿ.ವಾಸು ಆಚಾರಿ ಮತ್ತು ಸರೋಜಾ ದಂಪತಿಯ ಪುತ್ರಿ.