*ರೂಪಾಯಿ 999/- ಮೇಲಿನ ಖರೀದಿಗೆ ಉಡುಗೊರೆಗಳು…
*ಸೆ.29 ರಂದು ಎಲ್ಲಾ ಕೊಡುಗೆಯೂ ಕೊನೆ…
ಪುತ್ತೂರು : ಬಾಟಾ ಇದರ ಫ್ರಾಂಚೈಸಿ ಇಲ್ಲಿನ ಬೊಳುವಾರು ಮಹಾವೀರ್ ಮಾಲ್ ಇಲ್ಲಿ ವ್ಯವಹರಿಸುತ್ತಿರುವ ” ವರುಣ್ ಟ್ರೇಡಿಂಗ್ “ತನ್ನ 4ನೆಯ ವಾರ್ಷಿಕೋತ್ಸವ ಪ್ರಯುಕ್ತ ಬಾಟಾ ಪ್ರಿಯರಿಗೆ ಬೃಹತ್ ಪ್ರಮಾಣದ ರಿಯಾಯಿತಿ ಮತ್ತು ಅಚ್ಚರಿಯ ಉಡುಗೊರೆಗಳನ್ನು ಘೋಷಣೆ ಮಾಡಿದ್ದು , ಸೆ.29 ರಂದು ಕೊನೆಯಾಗಲಿದೆ.
ಕಳೆದ ಮೂರು ವರುಷಗಳಲ್ಲಿ ಎರಡು ಬಾರಿ ದಕ್ಷಿಣ ಭಾರತದ ಅತ್ಯುತ್ತಮ ಫ್ರಾಂಚೈಸಿ ಎಂಬ ಪ್ರಶಸ್ತಿಯನ್ನು ಪಡೆದಿರುವಂತಹ ಸಂಸ್ಥೆ , ತನ್ನ ವಾರ್ಷಿಕೋತ್ಸವ ಪ್ರಯುಕ್ತ
ಬಾಟದ ಹೊಸದಾದ ಉತ್ಪನ್ನಗಳ ಸಹಿತ ಎಲ್ಲದರ ಮೇಲೂ ಸುಮಾರು 30 ಶೇಕಡಾ ವರೆಗಿನ ರಿಯಾಯಿತಿಯನ್ನು ಮೆಚ್ಚಿನ ಗ್ರಾಹಕರಿಗೆ ನೀಡುವ ವಾಗ್ದಾನ ಮಾಡಿದ್ದು ,ಮೊದಲ ದಿನವೇ ಫ್ಯಾಷನ್ ಪ್ರಿಯರು ಮೆಚ್ಚಿನ ಪಾದರಕ್ಷೆಗಳ ಸಹಿತ ಇನ್ನಿತರ ಪರಿಕರಗಳ ಖರೀದಿಗೆ ಮುಂದಾದರು.
ರೂಪಾಯಿ 999 ರ ಮೇಲಿನ ಖರೀದಿಗೂ ಅಚ್ಚರಿಯ ಉಡುಗೊರೆಯೂ ಕೂಡ ಬಾಟ ಪ್ರಿಯರನ್ನು ಸೇರಲಿದೆ. ಮಳಿಗೆಯಲ್ಲಿ ಶಾಲಾ ಮಕ್ಕಳ ಪಾದರಕ್ಷೆ ಹಾಗೂ ಶೂ ಗಳ ಸಹಿತ ಎಲ್ಲಾ ವಯೋಮಾನದವರ ಪಾದರಕ್ಷೆಗಳು , ಶೂ ಗಳು ,ಲೇಡಿಸ್ ಬ್ಯಾಗ್ , ಬೆಲ್ಟ್ ಹಾಗೂ ಲ್ಯಾಪ್ ಟಾಪ್ ಬ್ಯಾಗ್ ಇವೆಲ್ಲವೂ ಇಲ್ಲಿ ಲಭ್ಯವಿದೆ.
ಈ ವಾರ್ಷಿಕೋತ್ಸವ ಕೊಡುಗೆಯೂ ಕೇವಲ ಎರಡೇ ದಿನಗಳಿದ್ದು ,ಸೆ.29 ರ ಸಂಜೆ ತೆರೆ ಕಾಣಲಿದೆ. ಬಾಟ ಶೂ, ಪಾದರಕ್ಷೆಗಳ ಸಹಿತ ಹಲವು ಉತ್ಪನ್ನಗಳಿಗೆ ತನ್ನದೇಯಾದ ವಿಶೇಷತೆ ಇದ್ದು , ಒಮ್ಮೆ ಬಾಟ ಶೂ,ಪಾದರಕ್ಷೆಗಳ ಸಹಿತ ಯಾವುದೇ ಉತ್ಪನ್ನಗಳನ್ನು ಗ್ರಾಹಕರು ಇಷ್ಟಪಟ್ಟರೇ ಮತ್ತೆ ಎಂದಿಗೂ ಅದರಿಂದ ದೂರ ಹೋಗಲು ಅಸಾಧ್ಯ.
2 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿರುವ ಬಾಟ ಮಳಿಗೆ ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು , ಇಂಟರ್ನ್ಯಾಷನಲ್ ಬ್ರ್ಯಾಂಡೆಡ್ ಕಂಪೆನಿಗಳಾದ ಹಷ್ ಪಪ್ಪಿಸ್, ಆ್ಯಂಬಾಸಡೊರ್ ,ಸ್ಕೊಲ್ ,ನೊರ್ಥ್ ಸ್ಟಾರ್ , ಬಬ್ಬಲ್ ಗಮ್ಮರ್ಸ್, ಪವರ್ ,ಮೊಕಾಸಿನೋ ,ಡಿಸ್ನಿಯ ಹಾಗೂ ಮೇರಿ ಕ್ಲೈರೆ ಈ ಮೊದಲಾದ ಕಂಪನಿಯ ಪಾದರಕ್ಷೆಗಳು ಹಾಗೂ ಶೂ ಇಲ್ಲಿ ಸಿಗಲಿವೆ.