ಬನ್ನೂರು ನಿವಾಸಿ ಗೀತಾ ನಾಯಕ್ ನಿಧನ September 30, 2024 0 FacebookTwitterWhatsApp ಪುತ್ತೂರು: ಬನ್ನೂರು ಜನತಾ ಕಾಲೋನಿ ದಿ.ಪದ್ಮನಾಭ ನಾಯಕ್ ಅವರ ಪತ್ನಿ ಗೀತಾ ನಾಯಕ್(69ವ)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಸೆ.30ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರಿ ರೇಖಾ, ಪುತ್ರ ಗಣೇಶ್, ಅಳಿಯ, ಮೊಮ್ಮಕ್ಕಳಾದ ಸುಜಿತ್, ಸುಮಿತ್ ಅವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಕಾಣಿಯೂರು ಪ್ರಗತಿಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ಟಿಪ್ -ಟಾಪ್ ಚಪ್ಪಲ್ , ಶೂ ಬಜಾರ್ ಮಳಿಗೆಯಲ್ಲಿ ಪಾದರಕ್ಷೆಗಳ ಮೇಳ… ಕೋಡಿಂಬಾಡಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿ “ಪ್ರತಿಭೋತ್ಸವ” 2024 LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ