ಮುಳಿಯ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಆರ್ನಮೆಂಟ್ ಖರೀದಿಸಿ ಕಾರು ಗೆಲ್ಲಿರಿ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ವ್ಯವಹರಿಸುತ್ತಿರುವ ಪ್ರಖ್ಯಾತ ಜ್ಯುವೆಲ್ಲರಿ ಮಳಿಗೆಯಾದ ಮುಳಿಯ ಜ್ಯುವೆಲ್ಲರ್ಸ್‌ನಲ್ಲಿ ಡೈಮಂಡ್ ಫೆಸ್ಟ್ ನಡೆಯುತ್ತಿದ್ದು, ಇನ್ನು ಕೇವಲ ಎರಡು ದಿನ ಮಾತ್ರ ಗ್ರಾಹಕರಿಗೆ ಕಾರು ಗೆಲ್ಲುವ ಅವಕಾಶ ಲಭ್ಯವಿರುತ್ತದೆ.

ಅತ್ಯಾಕರ್ಷಕವಾದ ಡಿಸೈನ್‌ನ ಡೈಮಂಡ್ ಆರ್ನಮೆಂಟ್ ಅತಿ ಕಡಿಮೆ ಬೆಲೆಯಿಂದ ಪ್ರಾರಂಭಗೊಂಡು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಒಂದು ಡೈಮಂಡ್ ಆರ್ನಮೆಂಟ್ ಖರೀದಿಸಿದಲ್ಲಿ ಗ್ರಾಹಕರಿಗೆ ಲಕ್ಕಿ ಡ್ರಾದ ಮುಖಾಂತರ 5 ಕಾರುಗಳನ್ನು ಗೆಲ್ಲುವ ಅವಕಾಶವಿರುತ್ತದೆ.ಸಂಸ್ಥೆಯು ಪುತ್ತೂರು,ಬೆಳ್ತಂಗಡಿ,ಮಡಿಕೇರಿ,ಗೋಣಿಕೊಪ್ಪಲ್‌, ಬೆಂಗಳೂರಿನಲ್ಲಿಯೂ ನಡೆಯುತ್ತಿದ್ದು, ಅತಿ ಹೆಚ್ಚು ಗ್ರಾಹಕ ಆಕರ್ಷಣೆ ಈಗಾಗಲೇ ವ್ಯಕ್ತವಾಗಿದ್ದು, ಇನ್ನು ಎರಡು ದಿನ ಮಾತ್ರ ಅವಕಾಶವಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here