ಸಂಪ್ಯ ಉದಯಗಿರಿ ಕ್ಷೇತ್ರದ ಪುತ್ತೂರು ದಸರಾ ಮಹೋತ್ಸವ ಸಂಪನ್ನ-ದರ್ಬೆಯಲ್ಲಿ ಶೋಭಾಯಾತ್ರೆ ಉದ್ಘಾಟನೆ October 14, 2024 0 FacebookTwitterWhatsApp ಪುತ್ತೂರು: ನವದುರ್ಗಾರಾಧನಾ ಸಮಿತಿ ವತಿಯಿಂದ ಕಳೆದ 12 ದಿನಗಳಿಂದ ಸಂಪ್ಯ ಉದಯಗಿರಿ ಕ್ಷೇತ್ರದಲ್ಲಿ ಆರಾಧಿಸಲ್ಪಡುತ್ತಿರುವ ಗಣಪತಿ, ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳ ವಿಜೃಂಭಣೆಯ ಶೋಭಾಯಾತ್ರೆ ’ಪುತ್ತೂರು ದಸರಾ’ ಅ.14ರಂದು ಸಂಜೆ ನಡೆಯಿತು.