ಜಿಲ್ಲಾ ಮಟ್ಟದ ಶಿಶುವರ್ಗದ ವಿಜ್ಞಾನ ಮಾದರಿ-ಉಪ್ಪಿನಂಗಡಿ ಶ್ರೀರಾಮ ಶಾಲೆಯ ಶಶಾಂಕ್ ಪಿ ಜಿ ದ್ವಿತೀಯ

0

ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗಣಿತ-ವಿಜ್ಞಾನ ಮೇಳ ಸಂಸ್ಕೃತಿ ಮಹೋತ್ಸವದಲ್ಲಿ ನಡೆದ ಶಿಶುವರ್ಗದ ವಿಜ್ಞಾನ ಮಾದರಿಯಲ್ಲಿ,ಉಪ್ಪಿನಂಗಡಿ ಶ್ರೀರಾಮ ಶಾಲೆ ವೇದಶಂಕರನಗರ ಶಾಲೆಯ ಶಶಾಂಕ್ ಪಿ ಜಿ (5ನೇ) ಇವರು ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಇವರಿಗೆ ಅಕ್ಷತಾ.ಪಿ ಮಾತಾಜಿ ಇವರು ತರಬೇತಿ ನೀಡಿದ್ದರು.ಇವರು ಪಿಜಕ್ಕಳ ವಳಾಲು ನಿವಾಸಿ ಮಾಲಿನಿ ಮತ್ತು ಗಿರೀಶ್ ಪಿ ಇವರ ಸುಪುತ್ರ.

LEAVE A REPLY

Please enter your comment!
Please enter your name here