ನಾಳೆ (ಅ.18) ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ಪ್ರಾರಂಭೋತ್ಸವ

0

ಪುತ್ತೂರು : ಇಲ್ಲಿನ ಪಡೀಲ್ ವಿಘ್ನೇಶ್ವರ ಸಂಕೀರ್ಣದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಪುತ್ತೂರು ಶಾಖೆಯ ಪ್ರಾರಂಭೋತ್ಸವ ಅ.18 ರಂದು ನಡೆಯಲಿದೆ.


ನೂತನ ಶಾಖೆಯ ಉದ್ಘಾಟನೆಯನ್ನು ನಗರಸಭಾ ಪೌರಯುಕ್ತ ಮಧು ಎಸ್ ಮನೋಹರ್ ನೆರವೇರಿಸಲಿದ್ದಾರೆಯೆಂದು ಪುತ್ತೂರು ಶಾಖೆಯ ಪ್ರಬಂಧಕ ಸುದರ್ಶನ್ ಎ ಹಾಗೂ ವಲಯ ವ್ಯವಸ್ಥಾಪಕ ಸುಚೇತ್ ಡಿ ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here