ಕೇಪುಳು: ಬೈಕ್- ಆಟೋ ರಿಕ್ಷಾ ಡಿಕ್ಕಿ

0

ಪುತ್ತೂರು: ಕೇಪುಳು ಸಮೀಪ ಬೈಕ್ ಮತ್ತು ಆಟೋ ರಿಕ್ಷಾ ಡಿಕ್ಕಿಯಾದ ಘಟನೆ ಇಂದು ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here