ಚಿಕ್ಕಮುಡ್ನೂರು ಗ್ರಾಮದ ಅನಂತಿಮಾರ್ ನಿವಾಸಿ ಪುರುಷೋತ್ತಮ ಪೂಜಾರಿಯವರ ಪುತ್ರಿ ನಿಶ್ಮಿತಾ ಹಾಗೂ ಮಂಗಳೂರು ಬಜ್ಪೆ ನಿವಾಸಿ ವಿಠಲ ಪೂಜಾರಿಯವರ ಪುತ್ರ ಸುಶಾಂತ್ ಅಮಿನ್‌ರವರ ವಿವಾಹ ನಿಶ್ಚಿತಾರ್ಥ ಅ.20ರಂದು ವಧುವಿನ ಮನೆಯಲ್ಲಿ ನಡೆಯಿತು.