ʼನನ್ನ ಜೀವನ ಹಾಳು ಮಾಡಿದವನಿಗೆ ಹುಡುಗಿ ಸಿಗಬಾರದು..!ʼ – ಹತ್ತೂರ ಒಡೆಯನಿಗೆ ಭಕ್ತರೊಬ್ಬರ ಚೀಟಿ..!

0

ಪುತ್ತೂರು: ತನ್ನ ನೋವನ್ನು ದೇವರಲ್ಲಿ ತೋಡಿಕೊಂಡ ಮಹಿಳೆ ಬರದಿರುವ ಎನ್ನಲಾದ ಪತ್ರವೊಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭ ಪತ್ತೆಯಾದ ಘಟನೆ ಅ.29 ರಂದು ಬೆಳಕಿಗೆ ಬಂದಿದೆ.

ಸಮೀರ್‌ ಅನ್ನೋವನು ನನ್ನ ಜೀವನ ಹಾಳು ಮಾಡಿದ್ದಾನೆ. ಈವತ್ತು ನಾನು ಮತ್ತು ನನ್ನು ಮಗಳು ಬೀದಿಯಲ್ಲಿ ಇದ್ದಿವಿ, ಅವನ ಜೀವನ ಕೂಡ ಹಾಳು ಆಗಬೇಕು ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೆ ನನ್ನ ಪ್ರಾರ್ಥನೆ….ಎಂಬುದಾಗಿ ಬರೆಯಯಾಗಿದೆ. ಸತ್ಯಸಂಗತಿ ಏನೆಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.

LEAVE A REPLY

Please enter your comment!
Please enter your name here