ಶುಭವಿವಾಹ: ಪವನ್- ಡಾ.ಲಿಖಿತಾ November 8, 2024 0 FacebookTwitterWhatsApp ಬೆಳ್ಳಿಪ್ಪಾಡಿ ಗ್ರಾಮದ ಕೊರ್ತಾಜೆ ಶೇಖರ ಪೂಜಾರಿಯವರ ಪುತ್ರಿ ಡಾ. ಲಿಖಿತಾ ಹಾಗೂ ಜಪ್ಪು ಏರಾಡಿ ಜೆ. ಶೇಖರ ಪೂಜಾರಿಯವರ ಪುತ್ರ ಪವನ್ರವರ ವಿವಾಹ ಪಾಣೆಮಂಗಳೂರು ಸಾಗರ ಆಡಿಟೋರಿಯಂನಲ್ಲಿ ನ.7ರಂದು ನಡೆಯಿತು.