ಪುತ್ತೂರು:ಸಾಲ್ಮರ ನಿವಾಸಿ ಕೆ.ಕೃಷ್ಣ ಶೆಟ್ಟಿ(84ವ.)ರವರು ಅಸೌಖ್ಯದಿಂದ ನ.9ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ಮಿ ಗುಲಾಬಿ ಶೆಟ್ಟಿ, ಪುತ್ರಿ ರಮಕಾಂತಿ, ಪುತ್ರರಾದ ಮೋಹನ್ ಶೆಟ್ಟಿ ಮುಂಬಯಿ, ರವಿಪ್ರಸಾದ್ ಶೆಟ್ಟಿ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ನಾಳೆ(ನ.10) ಅಂತ್ಯಕ್ರಿಯೆ:
ಮೃತರ ಅಂತ್ಯಕ್ರೀಯೆಯು ನ.10ರಂದು ನೆಲ್ಲಿಕಟ್ಟೆ ಹಿಂದುರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.