ಕಾವು: ಮಾಡ್ನೂರು ಗ್ರಾಮದ ಕಾವು ಪೂವಂದೂರು ನಿವಾಸಿ ಕಮಲಾಕ್ಷ ಬೋರ್ಕರ್(ವ.87)ರವರು ವಹೋಸಹಜ ಖಾಯಿಲೆಯಿಂದ ನ.14ರಂದು ಬೆಳಿಗ್ಗೆ ಸ್ವಗೃಹೃದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರಿಯರಾದ ಸಂಧ್ಯಾ, ವಿದ್ಯಾ, ಅರುಣಾ, ವೀಣಾ ಹಾಗೂ ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.