ಸೋಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ರಚನೆ

0

ಸವಣೂರು : ಸೋಂಪಾಡಿ ಶ್ರೀ ಮಾರಿಯಮ್ಮ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಸುದರ್ಶನ್ ಕಂಪ ,ಗಿರಿಶಂಕರ ಸುಲಾಯ, ಸತೀಶ್ ಕುಮಾರ್ ಕೆಡೆಂಜಿ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು.ಭಾಗೀರಥಿ ಮುರುಳ್ಯ ,ಕಾರ್ಯಾಧ್ಯಕ್ಷರಾಗಿ ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕೆ.ಸವಣೂರು, ಜತೆ ಕಾರ್ಯದರ್ಶಿಯಾಗಿ ತಾರಾನಾಥ ಕಾಯರ್ಗ, ಕೋಶಾಧಿಕಾರಿಯಾಗಿ ವಿಜಯನ್ ಸೊಂಪಾಡಿ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ದಿನೇಶ್ ಮೆದು,ಗಣೇಶ್ ನಿಡ್ವಣ್ಣಾಯ,ಸಚಿನ್ ಕುಮಾರ್ ಜೈನ್, ಸುರೇಶ್ ರೈ ಸೂಡಿಮುಳ್ಳು, ರವೀಶ್ ಭಟ್ ತೆಂಕಿಲ,ಸುಂದರಿ ಬಂಬಿಲ,ಸದಸ್ಯರಾಗಿ ಚೇತನ್ ಕುಮಾರ್ ಕೋಡಿಬೈಲು, ನಾರಾಯಣ ಗೌಡ ಪೂವ,ಸತೀಶ್ ಬಲ್ಯಾಯ, ಶೀನಪ್ಪ ಶೆಟ್ಟಿ ನೆಕ್ರಾಜೆ, ಜಯಪ್ರಕಾಶ್, ತೀರ್ಥರಾಮ ಕೆಡೆಂಜಿ, ಜಯಶ್ರೀ ಕುಚ್ಚೆಜಾಲು, ಯಶೋಧಾ ನೂಜಾಜೆ, ಆಶಾ ರೈ ಕಲಾಯಿ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here