ಪ್ರತಿಭಾ ಕಾರಂಜಿಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ

0

ಕಾಣಿಯೂರು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರಿನಲ್ಲಿ ನಡೆದ ಕಾಣಿಯೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ – ಆದ್ವಿಕ್ ಎಸ್ ರೈ (4) ಪ್ರಥಮ ಸಂಸ್ಕೃತ ಧಾರ್ಮಿಕ ಪಠಣ- ಶ್ರೀಕಾ ಡಿ ಗೌಡ (4) ಪ್ರಥಮ ಚಿತ್ರಕಲೆ – ಮೋಹಕ್ (3)ಪ್ರಥಮ, ಕ್ಲೇ ಮಾಡೆಲಿಂಗ್ – ಶೈವಿ ಎಂ ಎಸ್(4) ಪ್ರಥಮ, ಛದ್ಮವೇಷ – ಆರ್ಯ(3) ಪ್ರಥಮ, ಭಕ್ತಿಗೀತೆ – ವಿಧಾತ್ರಿ(4) ದ್ವಿತೀಯ, ದೇಶಭಕ್ತಿಗೀತೆ – ವಿಧಾತ್ರಿ (4)ತೃತೀಯ, ಕನ್ನಡ ಕಂಠಪಾಠ – ಆತ್ಮಿ ಕೆ (4)ತೃತೀಯ, ಕಥೆ ಹೇಳುವುದು – ಶ್ರೀಕಾ ಡಿ ಗೌಡ (4 ) ತೃತೀಯ ಸ್ಥಾನವನ್ನು ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಧನುಷ್ ಕೆ (6) ಪ್ರಥಮ, ಭಕ್ತಿಗೀತೆ ಧನುಷ್ ಕೆ (6) ಪ್ರಥಮ, ಚಿತ್ರಕಲೆ ಸಹರ್ಷ್ ವಿ ರೈ(5) ಪ್ರಥಮ, ಕ್ಲೇ ಮಾಡೆಲಿಂಗ್ ಸಹರ್ಷ್ ವಿ ರೈ(5) ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಮಹಮ್ಮದ್ ನೂಮನ್ (6) ಪ್ರಥಮ , ಕನ್ನಡ ಕಂಠಪಾಠ ಅನಘ ಎಂ ಎಸ್ (6) ಪ್ರಥಮ, ಅಭಿನಯ ಗೀತೆ ಅಸ್ಮಿ ಕೆ ಪಿ(7) ಪ್ರಥಮ, ಇಂಗ್ಲಿಷ್ ಕಂಠಪಾಠ ಶ್ರುತನ್ ವೈ (6) ದ್ವಿತೀಯ, ಹಿಂದಿ ಕಂಠಪಾಠ ಶ್ರೀರತ್ ವಿ ರೈ (7) ದ್ವಿತೀಯ, ಕಥೆ ಹೇಳುವುದು ಅವನಿ ಎಚ್ ಆರ್(7) ದ್ವಿತೀಯ, ಕವನವಾಚನ ಪ್ರಣತಿ ಜೆ(7) ದ್ವಿತೀಯ, ಪ್ರಬಂಧ ರಚನೆ ರೋಶನ್ ಪಿ ಜೆ(7) ತೃತೀಯ , ಮಿಮಿಕ್ರಿ ಆರ್ಯನ್ ಪಿ (6) ತೃತೀಯ ಸ್ಥಾನವನ್ನು ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.


ವಿಜೇತರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು,ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಮುಖ್ಯ ಗುರುಗಳು ಮತ್ತು ಎಲ್ಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಅಭಿನಂದಿಸಿದರು.

ಶಿಕ್ಷಕಿಯರಾದ ಧನ್ಯ ಎಂ ಕೆ, ಭವಾನಿ ಸಿ , ಜಯಶೀಲ ಕೆ, ಅನಿತಾ ಎಸ್ ರೈ, ಚಿತ್ರಕಲಾ ಟಿ, ಸುಷ್ಮಾ ಎಚ್ ರೈ, ಶುಭಾಶ್ರೀ, ವಿಮಲಾ ಸಿ ಎಚ್, ಭುವನೇಶ್ವರಿ ಸಹಕರಿಸಿರುತ್ತಾರೆ.

LEAVE A REPLY

Please enter your comment!
Please enter your name here