ಪುತ್ತೂರು: ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನ್ಹ ಫಾತಿಮಾ ರವರು ಕಟ ಹಾಗೂ ಕುಮಿಟೆ ವಿಬಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ಇದೇ ಶಾಲೆಯ ವಿದ್ಯಾರ್ಥಿ ತಾನಿಶ್ ಮುಹಮ್ಮದ್ ರವರು ಕಟ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದರು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಪ್ರಶಸ್ತಿ ಪ್ರದಾನ ಮಾಡಿದರು.ಕ್ರೀಡಾಪಟುಗಳಿಗೆ ಸೆನ್ಸ್ಸಾಯಿ ನಾರಾಯಣ ಆಚಾರ್ಯ ಮಳಿ ಇವರು ತರಬೇತಿಯನ್ನು ನೀಡಿರುತ್ತಾರೆ.