ಪುತ್ತೂರು:ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ನೂತನ ಸಂಘಟನಾ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಸೂಚನೆಯ ಮೇರೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ 40 ಮಂದಿ ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರು ತಿಳಿಸಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಮೋದ್ ಕೆ ಎಸ್ ಕೊಳ್ತಿಗೆ, ಇಸ್ಮಾಯಿಲ್ ಗಟ್ಟಮನೆ, ರವಿಕುಂಜತ್ತಾರು ಬಲ್ನಾಡು, ಅವಿನಾಶ್ ರೈ ನಿಡ್ಪಳ್ಳಿ, ಜಯಂತಿ ಮಾಡ್ನೂರು, ಮೊಯಿದುಕುಂಞಿ ರೆಂಜ, ಗಂಗಾಧರ ಶೆಟ್ಟಿ ಕೈಕಾರ, ರಕ್ಷಿತ್ ರೈ ಒಳಮೊಗ್ರು, ಇಬ್ರಾಹಿಂ ಪಳ್ಳತ್ತೂರು, ನೇಮಾಕ್ಷ ಸುವರ್ಣ ಕುರಿಯ, ವಿಮಲ ಎಂ ಪಾಣಾಜೆ, ಹಬೀಬುಲ್ಲಾ ಕಣ್ನೂರು ತಿಂಗಳಾಡಿ, ಅಬ್ಬಾಸ್ ಮುರ, ವಿ ಎ ಶುಕೂರ್ ಹಾಜಿ ಕಲ್ಲೆಗ, ಕೆ ಆಲಿ ಪಾಣಾಜೆ, ಅಬ್ಬಾಸ್ ಮುರ, ಉಮ್ಮರ್ ಜನಪ್ರಿಯ ಪಾಣಾಜೆ, ವಿಕ್ರಂ ರೈ ಸಾಂತ್ಯ ನೆ.ಮುಡ್ನೂರು, ನವೀನಗೌಡ ಮಾಡ್ನೂರು, ಹಂಸತ್ ಸಾಲ್ಮರ,ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಅಮರನಾಥ ಗೌಡ, ಅಶ್ರಫ್ ಉಜಿರೋಡಿ, ರಾಕೇಶ್ ರೈ ಕುದ್ಕಾಡಿ, ಬಾಲಕೃಷ್ಣ ಕೊಳ್ತಿಗೆ, ಧರಣಿ ಕೆಯ್ಯೂರು, ಮನ್ಸೂರು ಎಂ ಮಾಡ್ನೂರು, ಗಿರೀಶ್ ರೈ ಆರ್ಯಾಪು, ರವಿಚಂದ್ರ ಆಚಾರ್ಯ ಸಂಪ್ಯ,ಬಶೀರ್ ಪರ್ಲಢ್ಕ, ಜಲೀಲ್ ಬಲ್ನಾಡು, ಹಮೀದ್ ಕೊಮ್ಮೆಮ್ಮಾರು ಬೆಟ್ಟಂಪಾಡಿ, ರೇಶ್ಮಾ ಮೆಲ್ವಿನ್ ಕೆದಂಬಾಡಿ, ಸುರೇಶ್ ಸಾಲಿಯನ್ ಸಾಮೆತ್ತಡ್ಕ, ರಶೀದ್ ಅಮ್ಚಿನಡ್ಕ, ಕೆ ಇಬ್ರಾಹಿಂ ಹಾಜಿ ಮಾಡನ್ನೂರು, ಸಲಾಂ ಸಂಪ್ಯ, ಸಿಯಾನ್ ದರ್ಬೆ, ಸೂಪಿ ಬಪ್ಪಳಿಗೆ, ವಿಕ್ಟರ್ ಪಾಯಸ್ ಮಂಜಲ್ಪಡ್ಪು, ಕೆ ಮಹಮ್ಮದ್ ಶಾಕೀರ್ ರವರನ್ನು ನೇಮಿಸಿ ಆದೇಶಿಸಲಾಗಿದೆ.