ಪುತ್ತೂರು: ನಿವೃತ್ತ ತಹಸೀಲ್ದಾರ್ ಚಿಕ್ಕಮುಡ್ನೂರು ಗ್ರಾಮದ ಕನ್ಯಾಲ ನಿವಾಸಿ ಲಿಂಗಪ್ಪ ಗೌಡ (71ವ) ರವರು ನ.30 ರಂದು ತಡ ರಾತ್ರಿ ನಿಧನರಾದರು.
ಲಿಂಗಪ್ಪ ಗೌಡ ಅವರು ಕೊಪ್ಪದಲ್ಲಿ ತಹಸೀಲ್ದಾರ್ ಆಗಿ ನಿವೃತ್ತಗೊಂಡಿದ್ದರು. ಮೃತರು ಪತ್ನಿ ಗೀತಾ, ಇಬ್ಬರು ಪುತ್ರರನ್ಬು ಅಗಲಿದ್ದಾರೆ.