ಪುತ್ತೂರು: ದಾರುಲ್ ಇರ್ಷಾದ್ ಮಾಣಿ ಇದರ ಬುರೈದಾ ಸಮಿತಿಯ ವಾರ್ಷಿಕ ಸಭೆ ಬುರೈದ ಸೈನ್ ರೆಸ್ಟೋರೆಂಟ್ನಲ್ಲಿ ನಡೆಯಿತು. ಸಭೆಯಲ್ಲಿ ಬರೈದಾ ಘಟಕದ 2024-25ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಹಾಗೂ ಅಧ್ಯಕ್ಷರಾಗಿ ಅಬ್ದುಲ್ ರಜಾಕ್ ನೆಕ್ಕಿಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ತಾಜುದ್ದೀನ್ ಉಪ್ಪಿನಂಗಡಿ ಮತ್ತು ಮುಸ್ತಫ ಹಾಸನ, ಪ್ರ.ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಅನಡ್ಕ ಜೊತೆ ಕಾರ್ಯದರ್ಶಿಗಳಾಗಿ ಇರ್ಷಾದ್ ಸಂಚಾರಿಪೇಟೆ ಮತ್ತು ಝಕರಿಯ, ಕೋಶಾಧಿಕಾರಿಯಾಗಿ ಜಾಬಿರ್ ಕೇಕನಾಜೆ
ಸಂಘಟನಾ ಕಾರ್ಯದರ್ಶಿಯಾಗಿ ಸಯ್ಯದ್ ವೈಎಂಕೆ ಆಯ್ಕೆಯಾದರು. ಮುಖ್ಯ ಸಲಹೆಗಾರರಾಗಿ ಯಾಕುಬ್ ಸಖಾಫಿ, ಮುಸ್ತಫ ಲತೀಫಿ, ಸಾಲಿ ಬೆಳ್ಳಾರೆ, ಸಯ್ಯದಾಲಿ ನಾಜಮ್, ಉಮರ್ ಉಪ್ಪಿನಂಗಡಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಲಿ ಕುಕ್ಕುವಳ್ಳಿ, ಫಾರೂಖ್ ಕೊಯಿಲ, ಅಜೀಜ್ ಕೊಳಂಬೆ, ಅಶ್ರಫ್ ನೆಕ್ಕಿಲ್, ಹಮೀದ್ ನೆಕ್ಕಿಲ್, ಲತೀಫ್ ವೈಎಂಕೆ, ರಮೀಝ್ ಪಲ್ತಾಡ್ , ಮುಜೀಬ್ ಕೇಕಣಾಜೆ, ಜಲೀಲ್ ಕೇಕಾನಜೆ, ಹಾರಿಸ್ ಮಂಜನಾಡಿ, ಹಮೀದ್ ಕೊರಿಂಗಿಲ, ರಶೀದ್ ವೈಎಂಕೆ, ರಿಷಾದ್ ವೈಎಂಕೆ, ರಮೀಝ್ ರೆಂಜ, ಅಬ್ದುಲ್ಲಾ ಕೊಯಿಲ, ಫಾಯಿಜ್ ರೆಂಜ, ಹಾಫಿಲ್ ಕೊಲಂಬೆ, ಲತೀಫ್ ಹಾಜಿ ಕಲ್ಮರ, ರಾಹಿಲ್ ದರ್ಬೆ ಅವರನ್ನು ಆಯ್ಕೆ ಮಾಡಲಾಯಿತು.