ಬಡಗನ್ನೂರು: ಯಶೋಧ ನಿಧನ

0

ಬಡಗನ್ನೂರು: ಬಡಗನ್ನೂರು ಗ್ರಾಮದ ಉಳಯ ತರವಾಡು ಮನೆಯ ರಾಮಕೃಷ್ಣ ಗೌಡರ ಪತ್ನಿ ಯಶೋಧ(70ವ) ಅವರು ಡಿ.4ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತಿ ಹಾಗೂ ಓರ್ವ ಗಂಡು ಮಗ ಮತ್ತು 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here